ಕೊಳ್ಳೇಗಾಲ ಶರ್ಮ (ಮೈಸೂರು)
3:00 pm to 4:30 pm Friday, 03 July 2026
ರಾಮಾನುಜನ್ ಸಭಾಂಗಣ
“ವೈಜ್ಞಾನಿಕ ಮನೋಧರ್ಮ” ವಿಜ್ಞಾನ ಎನ್ನುವುದಕ್ಕಿಂತಲೂ ಅಸ್ಪಷ್ಟವಾದ ಅರ್ಥವಿರುವ ಪದ. ವಿಜ್ಞಾನಕ್ಕೆ ಸಂಬಂಧವೇ ಇಲ್ಲದ ವಿಚಾರಗಳಿಗೂ ಇತ್ತೀಚೆಗೆ ವೈಜ್ಞಾನಿಕ ಎನ್ನುವ ನಾಮವಿಶೇಷಣವನ್ನು ಕೂಡಿಸುವುದನ್ನ ಕಂಡಾಗ, ಈ ಪದದ ಅರ್ಥ ಇನ್ನಷ್ಟು ನಿಗೂಢ ಎನ್ನಿಸುತ್ತದೆ. ಈ ಭಾಷಣದಲ್ಲಿ ವೈಜ್ಞಾನಿಕ ಮನೋಧರ್ಮ ಎಂದರೇನು ಹಾಗೂ ನಾವೆಲ್ಲರೂ ಆ ಮನೋಧರ್ಮವನ್ನು ಏಕೆ ಬೆಳಸಿಕೊಳ್ಳಬೇಕು...more








